क्षणम् चित्तं क्षणम् वित्तं क्षणम् जॆवितमावयोः l
यमस्य करुणं नास्ति धर्मस्य त्वरिता गतिः ll
MEANING -
Human mind is unstable and temporary. The money or wealth earned will be ruined. The life is temporary. Lord Yama is merciless. Therefore, one should realize this, start concentrating on earning PuNya and practice the Dharma.
MORAL -
One should realize that this life is temporary and nothing comes to our rescue while we are on death bed. Even while a thousand doctors are treating, still they cannot rescue us from dying. What comes with us is the good or bad deeds, we have done!
Shri PurundaradAsaru gives heart touching message.
ಗೋವಿಂದ ನಾರಾಯಣl
ಗೋವರ್ಧನ ಗಿರಿಯನೆತ್ತಿದ l
ಗೊವಿಂದ ನಮ್ಮ ರಕ್ಷಿಸೈll
ಮಂಚ ಬಾರದು ಮಡದಿ ಬಾರಳು l
ಕಂಚುಕನ್ನಡಿ ಬಾರವು l
ಸಂಚಿತಾರ್ಥದ ದ್ರವ್ಯ ಬಾರದು l
ಮುಂಚೆ ಮಾಡಿರೊ ಧರ್ಮವ ll
ಅರ್ಥವ್ಯಾರಿಗೆ ಪುತ್ರರ್ಯಾರಿಗೆ l
ಮಿತ್ರ ಬಾಂಧವರ್ಯಾರಿಗೆ l
ಕರ್ತೃ ಯಮನವರೆಳೆದು ಒಯ್ದಾಗ l
ಅರ್ಥಪುತ್ರರು ಕಾಯ್ವರೆ ll
ತಂದು ಬಂದರೆ ತನ್ನ ಪುರುಷನ l
ಬಂದಿರಾ ಬಳಲಿದಿರಾ ಎಂಬಳು l
ಒಂದು ದಿವಸ ತಾರದಿದ್ದರೆ l
ಹಂದಿನಾಯಂತೆ ಬೊಗಳ್ವಳು ll
ಪ್ರಾಣವಲ್ಲಭೆ ತನ್ನ ಪುರುಷನ l
ಕಾಣದೆ ನಿಲ್ಲಲಾರಳು l
ಪ್ರಾಣಹೋಗುವ ಸಮಯದಲ್ಲಿ l
ಜಾಣೆ ಕರೆದರೆ ಬಾರಳು ll
ಉಂಟು ಕಾಲಕೆ ನಂಟರಿಷ್ಟರು l
ಬಂಟರಾಗಿ ಕಾಯ್ದರು l
ಕಂಟಕ ಯಮನವರು ಎಳೆವಾಗ l
ನಂಟರಿಷ್ಟರು ಬಾರರು ll
ಒಡವೆ ಅರಸಿಗೆ ಒಡಲು ಅಗ್ನಿಗೆ l
ಮಡದಿ ಮತ್ತೊಬ್ಬ ಚೆಲುವಗೆ l
ಬಡಿದು ಹೊಡೆದು ಯಮನವರೆಳೆವಾಗ l
ಎಡವಿ ಬಿದ್ದಿತು ನಾಲಗೆ ll
ದಿಟ್ಟತನದಲಿ ಪಟ್ಟವಾಳುವ l
ಕೃಷ್ಣರಾಯನ ಚರಣವ l
ಮುಟ್ಟಿ ಭಜಿಸಿರೊ ಸಿರಿಪುರಂದರ l
ವಿಠಲೇಶನ ಚರಣವ ll
Sunday, December 13, 2015
Govinda Narayana
Wednesday, October 14, 2015
ನಿತ್ಯ ಸ್ತೋತ್ರಾಣಿ
ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll
ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:
ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll
ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಮಂತ್ರ ಸ್ನಾನ:
ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll
ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll
ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll
ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:
ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll
ಕ್ಷಮಾಪಣೆಗೆ ಹೇಳುವ ಮಂತ್ರ:
ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll
ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:
ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು
ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll
ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:
ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll
ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll
ಚಿರಂಜೀವಿಗಳ ಸ್ಮರಿಸುವಿಕೆ:
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃll
ಮಾತಾ ಪಿತೃಗಳ ಸ್ಮರಣೆ:
ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl
ಸರ್ಪ ಭಯಕ್ಕೆ ಹೇಳುವ ಮಂತ್ರ:
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:
ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll
ಶಾಂತಿ ಮಂತ್ರಗಳು:
ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ
ಮಲಗುವಾಗ ಹೇಳುವ ಮಂತ್ರ:
ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂl
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll
Friday, October 9, 2015
ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್
ಸೂರ್ಯ ಎಂಬ ಕವಿ ಬರೆದ ಶ್ರೀರಾಮಕೃಷ್ಣ_ವಿಲೋಮ_ಕಾವ್ಯ ಇಲ್ಲಿದೆ. ಈ ಕಾವ್ಯದ ಪದ್ಯಗಳ ಮೊದಲ ಚರಣ ಶ್ರೀರಾಮನ ಸ್ತುತಿ ಹಾಗೂ ಎರಡನೆಯ ಚರಣ ಶ್ರೀಕೃಷ್ಣನ ಸ್ತುತಿಯಾಗಿದೆ. ಎರಡನೇ ಚರಣವನ್ನು ಕೊನೆಯಿಂದ ಓದಿದರೆ ಅದು ಮೊದಲ ಚರಣವೇ ಹೌದು. ಮೊದಲನೆಯ ಚರಣವನ್ನು ಕೊನೆಯಿಂದ ಓದಿದರೆ ಎರಡನೆಯ ಚರಣವಾಗಿರುತ್ತದೆ. ಇದು ಈ ಕಾವ್ಯದ ರಾಚನಿಕ ನೆಲೆಯಲ್ಲಿನ ವೈಶಿಷ್ಟ್ಯ. ಇದಕ್ಕೆ ಚಿತ್ರಕವಿತೆ ಎನ್ನುತ್ತಾರೆ. ಇದರ ಎಲ್ಲ ಪದ್ಯಗಳೂ ಗತಪ್ರತ್ಯಾಗತ ಕ್ರಮದಲ್ಲಿವೆ. ಸಂಸ್ಕೃತದಲ್ಲಿ ಇಂಥ ಕೆಲವೇ ಕೆಲವು ಕಾವ್ಯಗಳಿವೆ. ಸಾಧ್ಯವಾದರೆ ಒಮ್ಮೆ ಓದಿ ಆಸ್ವಾದಿಸಿ.
॥ ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್ (ಕವಿ ಸೂರ್ಯ) ॥
ತಂ ಭೂಸುತಾಮುಕ್ತಿಮುದಾರಹಾಸಂ
ವಂದೇ ಯತೋ ಭವ್ಯಭವಂ ದಯಾಶ್ರೀಃ ।
ಶ್ರೀಯಾದವಂ ಭವ್ಯಭತೋಯದೇವಂ
ಸಂಹಾರದಾಮುಕ್ತಿಮುತಾಸುಭೂತಮ್ ॥ 1॥
ಚಿರಂ ವಿರಂಚಿರ್ನ ಚಿರಂ ವಿರಂಚಿಃ
ಸಾಕಾರತಾ ಸತ್ಯಸತಾರಕಾ ಸಾ ।
ಸಾಕಾರತಾ ಸತ್ಯಸತಾರಕಾ ಸಾ
ಚಿರಂ ವಿರಂಚಿರ್ನ ಚಿರಂ ವಿರಂಚಿಃ ॥ 2॥
ತಾಮಸೀತ್ಯಸತಿ ಸತ್ಯಸೀಮತಾ
ಮಾಯಯಾಕ್ಷಮಸಮಕ್ಷಯಾಯಮಾ ।
ಮಾಯಯಾಕ್ಷಸಮಕ್ಷಯಾಯಮಾ
ತಾಮಸೀತ್ಯಸತಿ ಸತ್ಯಸೀಮತಾ ॥ 3॥
ಕಾ ತಾಪಘ್ನೀ ತಾರಕಾದ್ಯಾ ವಿಪಾಪಾ
ತ್ರೇಧಾ ವಿದ್ಯಾ ನೋಷ್ಣಕೃತ್ಯಂ ನಿವಾಸೇ ।
ಸೇವಾ ನಿತ್ಯಂ ಕೃಷ್ಣನೋದ್ಯಾ ವಿಧಾತ್ರೇ
ಪಾಪಾವಿದ್ಯಾಕಾರತಾಘ್ನೀ ಪತಾಕಾ ॥ 4॥
ಶ್ರೀರಾಮತೋ ಮಧ್ಯಮತೋದಿ ಯೇನ
ಧೀರೋಽನಿಶಂ ವಶ್ಯವತೀವರಾದ್ವಾ
ದ್ವಾರಾವತೀವಶ್ಯವಶಂ ನಿರೋಧೀ
ನಯೇದಿತೋ ಮಧ್ಯಮತೋಽಮರಾ ಶ್ರೀಃ ॥ 5॥
ಕೌಶಿಕೇ ತ್ರಿತಪಸಿ ಕ್ಷರವ್ರತೀ
ಯೋಽದದಾದ್ಽದ್ವಿತನಯಸ್ವಮಾತುರಮ್ ।
ರಂತುಮಾಸ್ವಯನ ತದ್ವಿದಾದಯೋಽ
ತೀವ್ರರಕ್ಷಸಿ ಪತತ್ರಿಕೇಶಿಕೌ ॥ 6॥
ಲಂಬಾಧರೋರು ತ್ರಯಲಂಬನಾಸೇ
ತ್ವಂ ಯಾಹಿ ಯಾಹಿ ಕ್ಷರಮಾಗತಾಜ್ಞಾ ।
ಜ್ಞಾತಾಗಮಾ ರಕ್ಷ ಹಿ ಯಾಹಿ ಯಾ ತ್ವಂ
ಸೇನಾ ಬಲಂ ಯತ್ರ ರುರೋಧ ಬಾಲಮ್ ॥ 7॥
ಲಂಕಾಯನಾ ನಿತ್ಯಗಮಾ ಧವಾಶಾ
ಸಾಕಂ ತಯಾನುನ್ನಯಮಾನುಕಾರಾ ।
ರಾಕಾನುಮಾ ಯನ್ನನು ಯಾತಕಂಸಾ
ಶಾವಾಧಮಾಗತ್ಯ ನಿನಾಯ ಕಾಲಮ್ ॥ 8॥
ಗಾಧಿಜಾಧ್ವರವೈರಾ ಯೇ
ತೇಽತೀತಾ ರಕ್ಷಸಾ ಮತಾಃ ।
ತಾಮಸಾಕ್ಷರತಾತೀತೇ
ಯೇ ರಾವೈರಧ್ವಜಾಧಿಗಾಃ ॥ 9॥
ತಾವದೇವ ದಯಾ ದೇವೇ
ಯಾಗೇ ಯಾವದವಾಸನಾ ।
ನಾಸವಾದವಯಾ ಗೇಯಾ
ವೇದೇ ಯಾದವದೇವತಾ ॥ 10॥
ಸಭಾಸ್ವಯೇ ಭಗ್ನಮನೇನ ಚಾಪಂ
ಕೀನಾಶತಾನದ್ಧರುಷಾ ಶಿಲಾಶೈಃ ।
ಶೈಲಾಶಿಷಾರುದ್ಧನತಾಶನಾಕೀ
ಪಂಚಾನನೇ ಮಗ್ನಭಯೇ ಸ್ವಭಾಸಃ ॥ 11॥
ನ ವೇದ ಯಾಮಕ್ಷರಭಾಮಸೀತಾಂ
ಕಾ ತಾರಕಾ ವಿಷ್ಣುಜಿತೇಽವಿವಾದೇ ।
ದೇವಾವಿತೇ ಜಿಷ್ಣುವಿಕಾರತಾ ಕಾ
ತಾಂ ಸೀಮಭಾರಕ್ಷಮಯಾದವೇನ ॥ 12॥
ತೀವ್ರಗೋರನ್ವಯತ್ರಾರ್ಯೋ
ವೈದೇಹೀಮನಸೋ ಮತಃ ।
ತಮಸೋ ನ ಮಹೀದೇವೈ-
ರ್ಯಾತ್ರಾಯನ್ವರಗೋವ್ರತೀ ॥ 13॥
ವೇದ ಯಾ ಪದ್ಮಸದನಂ
ಸಾಧಾರಾವತತಾರ ಮಾ ।
ಮಾರತಾ ತವ ರಾಧಾ ಸಾ
ನಂದ ಸದ್ಮಪ ಯಾದವೇ ॥ 14॥
ಶೈವತೋ ಹನನೇಽರೋಧೀ
ಯೋ ದೇವೇಷು ನೃಪೋತ್ಸವಃ ।
ವತ್ಸಪೋ ನೃಷು ವೇದೇ ಯೋ
ಧೀರೋಽನೇನ ಹತೋಽವಶೈಃ ॥ 15॥
ನಾಗೋಪಗೋಽಸಿ ಕ್ಷರ ಮೇ ಪಿನಾಕೇಽ
ನಾಯೋಽಜನೇ ಧರ್ಮಧನೇನ ದಾನಮ್ ।
ನಂದಾನನೇ ಧರ್ಮಧನೇ ಜಯೋ ನಾ
ಕೇನಾಪಿ ಮೇ ರಕ್ಷಸಿ ಗೋಪಗೋ ನಃ ॥ 16॥
ತತಾನ ದಾಮ ಪ್ರಮದಾ ಪದಾಯ
ನೇಮೇ ರುಚಾಮಸ್ವನಸುಂದರಾಕ್ಷೀ ।
ಕ್ಷೀರಾದಸುಂ ನ ಸ್ವಮಚಾರು ಮೇನೇ
ಯದಾಪ ದಾಮ ಪ್ರಮದಾ ನತಾತಃ ॥ 17॥
ತಾಮಿತೋ ಮತ್ತಸೂತ್ರಾಮಾ
ಶಾಪಾದೇಷ ವಿಗಾನತಾಮ್ ।
ತಾಂ ನಗಾವಿಷದೇಽಪಾಶಾ
ಮಾತ್ರಾಸೂತ್ತಮತೋ ಮಿತಾ ॥ 18॥
ನಾಸಾವದ್ಯಾಪತ್ರಪಾಜ್ಞಾವಿನೋದೀ
ಧೀರೋಽನುತ್ಯಾ ಸಸ್ಮಿತೋಽದ್ಯಾವಿಗೀತ್ಯಾ ।
ತ್ಯಾಗೀ ವಿದ್ಯಾತೋಽಸ್ಮಿ ಸತ್ತ್ಯಾನುರೋಧೀ
ದೀನೋಽವಿಜ್ಞಾ ಪಾತ್ರಪದ್ಯಾವಸಾನಾ ॥ 19॥
ಸಂಭಾವಿತಂ ಭಿಕ್ಷುರಗಾದಗಾರಂ
ಯಾತಾಧಿರಾಪ ಸ್ವನಘಾಜವಂಶಃ ।
ಶವಂ ಜಘಾನ ಸ್ವಪರಾಧಿತಾಯಾ
ರಂಗಾದಗಾರಕ್ಷುಭಿತಂ ವಿಭಾಸಮ್ ॥ 20॥
ತಯಾತಿತಾರಸ್ವನಯಾಗತಂ ಮಾ
ಲೋಕಾಪವಾದದ್ವಿತಯಂ ಪಿನಾಕೇ ।
ಕೇನಾಪಿ ಯಂ ತದ್ವಿದವಾಪ ಕಾಲೋ
ಮಾತಂಗಯಾನಸ್ವರತಾತಿಯಾತಃ ॥ 21॥
ಶವೇಽವಿದಾ ಚಿತ್ರಕುರಂಗಮಾಲಾ
ಪಂಚಾವಟೀನರ್ಮ ನ ರೋಚತೇ ವಾ ।
ವಾತೇಽಚರೋ ನರ್ಮನಟೀವ ಚಾಪಂ
ಲಾಮಾಗರಂ ಕುತ್ರಚಿದಾವಿವೇಶ ॥ 22॥
ನೇಹ ವಾ ಕ್ಷಿಪಸಿ ಪಕ್ಷಿಕಂಧರಾ
ಮಾಲಿನೀ ಸ್ವಮತಮತ್ತ ದೂಯತೇ ।
ತೇ ಯದೂತ್ತಮತಮ ಸ್ವನೀಲಮಾ-
ರಾಧಕಂ ಕ್ಷಿಪಸಿ ಪಕ್ಷಿವಾಹನೇ ॥ 23॥
ವನಾಂತಯಾನಸ್ವಣುವೇದನಾಸು
ಯೋಷಾಮೃತೇಽರಣ್ಯಗತಾವಿರೋಧೀ ।
ಧೀರೋಽವಿತಾಗಣ್ಯರತೇ ಮೃಷಾ ಯೋ
ಸುನಾದವೇಣುಸ್ವನಯಾತನಾಂ ವಃ ॥ 24॥
ಕಿಂ ನು ತೋಯರಸಾ ಪಂಪಾ
ನ ಸೇವಾ ನಿಯತೇನ ವೈ ।
ವೈನತೇಯನಿವಾಸೇನ
ಪಾಪಂ ಸಾರಯತೋ ನು ಕಿಮ್ ॥ 25॥
ಸ ನತಾತಪಹಾ ತೇನ
ಸ್ವಂ ಶೇನಾವಿಹಿತಾಗಸಮ್ ।
ಸಂಗತಾಹಿವಿನಾಶೇ ಸ್ವಂ
ನೇತೇಹಾಪ ತತಾನ ಸಃ ॥ 26॥
ಕಪಿತಾಲವಿಭಾಗೇನ
ಯೋಷಾದೋಽನುನಯೇನ ಸಃ ।
ಸ ನಯೇ ನನು ದೋಷಾಯೋ
ನಗೇ ಭಾವಿಲತಾಪಿಕಃ ॥ 27॥
ತೇ ಸಭಾ ಪ್ರಕಪಿವರ್ಣಮಾಲಿಕಾ
ನಾಲ್ಪಕಪ್ರಸರಮಭ್ರಕಲ್ಪಿತಾ ।
ತಾಲ್ಪಿಕಭ್ರಮರಸಪ್ರಕಲ್ಪನಾ
ಕಾಲಿಮರ್ಣವ ಪಿಕ ಪ್ರಭಾಸತೇ ॥ 28॥
ರಾವಣೇಽಕ್ಷಿಪತನತ್ರಪಾನತೇ
ನಾಲ್ಪಕಭ್ರಮಣಮಕ್ರಮಾತುರಮ್ ।
ರಂತುಮಾಕ್ರಮಣಮಭ್ರಕಲ್ಪನಾ
ತೇನ ಪಾತ್ರನತಪಕ್ಷಿಣೇ ವರಾ ॥ 29॥
ದೈವೇ ಯೋಗೇ ಸೇವಾದಾನಂ
ಶಂಕಾ ನಾಯೇ ಲಂಕಾಯಾನೇ ।
ನೇಯಾಕಾಲಂ ಯೇನಾಕಾಶಂ
ನಂದಾವಾಸೇ ಗೇಯೋ ವೇದೈಃ ॥ 30॥
ಶಂಕಾವಜ್ಞಾನುತ್ವನುಜ್ಞಾವಕಾಶಂ
ಯಾನೇ ನದ್ಯಾಮುಗ್ರಮುದ್ಯಾನನೇಯಾ ।
ಯಾನೇ ನದ್ಯಾಮುಗ್ರಮುದ್ಯಾನನೇಯಾ
ಶಂಕಾವಜ್ಞಾನುತ್ವನುಜ್ಞಾವಕಾಶಮ್ ॥ 31॥
ವಾ ದಿದೇಶ ದ್ವಿಸೀತಾಯಾಂ
ಯಂ ಪಾಥೋಯನಸೇತವೇ ।
ವೈತಸೇನ ಯಥೋಪಾಯಂ
ಯಂತಾಸೀದ್ಽವಿಶದೇ ದಿವಾ ॥ 32॥
ವಾಯುಜೋಽನುಮತೋ ನೇಮೇ
ಸಂಗ್ರಾಮೇಽರವಿತೋಽಹ್ನಿ ವಃ ।
ವಹ್ನಿತೋ ವಿರಮೇ ಗ್ರಾಸಂ
ಮೇನೇಽತೋಽಮನುಜೋ ಯುವಾ ॥ 33॥
ಕ್ಷತಾಯ ಮಾ ಯತ್ರ ರಘೋರಿತಾಯು-
ರಂಕಾನುಗಾನನ್ಯವಯೋಽಯನಾನಿ ।
ನಿನಾಯ ಯೋ ವನ್ಯನಗಾನುಕಾರಂ
ಯುತಾರಿಘೋರತ್ರಯಮಾಯತಾಕ್ಷಃ ॥ 34॥
ತಾರಕೇ ರಿಪುರಾಪ ಶ್ರೀ-
ರುಚಾ ದಾಸಸುತಾನ್ವಿತಃ ।
ತನ್ವಿತಾಸು ಸದಾಚಾರು
ಶ್ರೀಪುರಾ ಪುರಿ ಕೇ ರತಾ ॥ 35॥
ಲಂಕಾ ರಂಕಾಂಗರಾಧ್ಯಾಸಂ
ಯಾನೇ ಮೇಯಾ ಕಾರಾವ್ಯಾಸೇ ।
ಸೇವ್ಯಾ ರಾಕಾ ಯಾಮೇ ನೇಯಾ
ಸಂಧ್ಯಾರಾಗಾಕಾರಂ ಕಾಲಮ್ ॥ 36॥
॥ ಇತಿ ಶ್ರೀದೈವಜ್ಞಪಂಡಿತ ಸೂರ್ಯಕವಿ ವಿರಚಿತಂ
ವಿಲೋಮಾಕ್ಷರರಾಮಕೃಷ್ಣಕಾವ್ಯಂ ಸಮಾಪ್ತಮ್ ॥
Monday, September 28, 2015
ಶತಾಪರಾಧಸ್ತೋತ್ರಮ್
ನಾಪರಾಧಾಂಶ್ಚರೇತ್ ಕ್ವಾಪಿ ವಿಷ್ಣೋರ್ದೇವಸ್ಯ ಚಕ್ರಿಣಃ |
ಇತಿ ತ್ವಯೋದಿತಂ ಪೂರ್ವಂ ತಾನಾಚಕ್ಷ್ವ ಮಮಾಧುನಾ ||
ಜ್ಞಾತ್ವೈವ ವಿನಿವರ್ತಂತೇ ಪಂಡಿತಾಃ ಪಾಪಬುದ್ಧಿತಃ(ಪದ್ಧತೇಃ) |
ತಸ್ಮಾತ್ ತತ್ಕರ್ತೃಕಾನಾಹುರ್ಮಾಧವೋ ಯೈರ್ನ ತುಷ್ಯತಿ ||
ಬ್ರಹ್ಮೋವಾಚ –
ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ನರೈಃ |
ವಕ್ತುಂ ತಾನ್ ಕಃ ಕ್ಷಮೋ ಲೋಕೇ ತಸ್ಮಾನ್ಮುಖ್ಯಾನಹಂ ಬ್ರುವೇ || ೧ ||
ಜ್ಞಾತ್ವಾ ವೈ ವಿನಿವರ್ತಂತೇ ಪಂಡಿತಾಃ ಪಾಪಮಾರ್ಗತಃ |
ನಿವೃತ್ತಿಂ ಮಾನವಾ ಯಾಂತಿ ತದ್ವಿಷ್ಣೋಃ ಪರಮಂ ಪದಮ್ || ೨ ||
ಅಸ್ನಾತ್ವಾ ದೇವಪೂಜಾಯಾಃ ಕರಣಂ ಶಂಕಯಾ ವಿನಾ |
ದೇವಾಲಯೇ ಪ್ರವೇಶಶ್ಚ ದೀಪಹೀನಾಲಯೇಽಪಿ ಚ || ೩ ||
ಅಪ್ರಕ್ಷಾಲಿತಪಾದಶ್ಚ ಪ್ರವೇಶೋಽಭಿಮುಖಾಗತಿಃ |
ಗೋಮಯಾನನುಲಿಪ್ತೇ ಚ ದೇಶೇ ದೇವಸ್ಯ ಪೂಜನಮ್ || ೪ ||
ಅಪ್ರಕ್ಷಾಲ್ಯ ಚ ಪುಷ್ಪಾಣಿ ಪ್ರಕ್ಷಾಲ್ಯ ತುಲಸೀಂ ವಿಭೋ |
ಪ್ರಲಪನ್ ದೇವತಾಪೂಜಾ ಗಂಧವರ್ಜಿತಪೂಜನಮ್ || ೫ ||
ಅಘಂಟಾದೇವತಾರ್ಚಾ ಚ ಮುಖಫೂತ್ಕೃತವಹ್ನಿನಾ |
ಧೂಪಾರ್ತಿಕಾರ್ಪಣಂ ವಿಷ್ಣೋಃ ಸ್ತೋತ್ರಪಾಠಂ ವಿನಾ ತಥಾ || ೬ ||
ನಿರ್ಮಾಲ್ಯೋದ್ವಾಸನಂ ವಸ್ತ್ರಾಶೋಧಿತಾಗ್ರ್ಯೋದಕಾಹೃತಿಃ |
ಅಗ್ರ್ಯೋದಕೇ ನರಚ್ಛಾಯಾಪತನಂ ಚಾಭಿಷೇಚನಮ್ || ೭ ||
ಅಗ್ರ್ಯೋದಕೇ ನಖಸ್ಪರ್ಶೋ ಜಾನುಜಂಘಾವಲಂಬನಮ್ |
ದೇವೋಪಕರಣಸ್ಪರ್ಶಃ ಪದಾ ನಾರೀನರೈಸ್ತಥಾ || ೮ ||
ಅಧೂತವಸ್ತ್ರೈರಸ್ನಾತೈರ್ನೈವೇದ್ಯಸ್ಯಾಪಿ ಪಾಚನಮ್ |
ಅನಾಚ್ಛಾದ್ಯ ತು ಕುಂಭಸ್ಯ ಮುಖಮಗ್ರ್ಯೋದಕಾಹೃತಿಃ || ೯ ||
ಅಭಕ್ಷ್ಯಭಕ್ಷಣಂ ವಿಷ್ಣೋರಭಕ್ಷ್ಯಸ್ಯ ನಿವೇದನಮ್ |
ಕೇಶಶ್ಮಶ್ರುನಖಸ್ಪರ್ಶಹಸ್ತಾಭ್ಯಾಂ ದೇವಸ್ಪರ್ಶನಮ್ || ೧೦ ||
ಅನ್ಯಾವಶಿಷ್ಟವಸ್ತ್ರಸ್ಯ ದೇವತಾನಾಂ ಸಮರ್ಪಣಮ್ |
ಹೀನವಸ್ತ್ರಾರ್ಪಣಂ ವಿಷ್ಣೋರ್ನೀಲವಸ್ತ್ರಸಮರ್ಪಣಮ್ || ೧೧ ||
ಅಧೂತವಸ್ತ್ರಪೂಜಾ ಚ ನಿಷಿದ್ಧಾನ್ನನಿವೇದನಮ್ |
ಅಷ್ಟಾಕ್ಷರೋಪದೇಶಾಚ್ಚ ಋತೇ ದೇವಾರ್ಚನಂ ತಥಾ || ೧೨ ||
ಚೌರ್ಯಾಹೃತಾನಾಂ ಪುಷ್ಪಾಣಾಂ ದೇವಾನಾಂ ಚ ಸಮರ್ಪಣಮ್ |
ಅನ್ಯಾವಶಿಷ್ಟಪರ್ಯುಷ್ಟಮ್ಲಾನಪುಷ್ಟಸಮರ್ಪಣಮ್ || ೧೩ ||
ಛಿನ್ನಭಿನ್ನಾತಿರಿಕ್ತಾನಾಂ ಪುಷ್ಪಾಣಾಂ ಚ ಸಮರ್ಪಣಮ್ |
ಸ್ವಾಂಗಭೂಗಲಿತಾನಾಂ ಚ ನಿಕೃಂತನಾಂ ಸಮರ್ಪಣಮ್ || ೧೪ ||
ವಸ್ತ್ರಾರ್ಕೈರಂಡಪತ್ರೇಷ್ವಾಹೃತಾನಾಂ ಸಮರ್ಪಣಮ್ |
ನಿರ್ಗಂಧಕುಸುಮಾನಾಂ ಚ ತುಲಸೀರಹಿತಾರ್ಚನಮ್ || ೧೫ ||
ಲೋಕವಾರ್ತಾಂ ವದನ್ ವಿಷ್ಣೋರ್ನಿರ್ಮಾಲ್ಯಸ್ಯ ವಿಸರ್ಜನಮ್ |
ಅರ್ಚನೇ ವರ್ಜನಂ ಷಟ್ಕಮುದ್ರಾಣಾಂ ಮುನಿಸತ್ತಮ || ೧೬ ||
ಏರಂಡತೈಲದೀಪಶ್ಚ ಪಂಚಸಂಸ್ಕಾರವರ್ಜನಮ್ |
ಭೂತ್ವಾ ಶೂನ್ಯಲಲಾಟಶ್ಚ ದೇವತಾಯಾಃ ಪ್ರಪೂಜನಮ್ || ೧೭ ||
ಸಾಮ್ಯೇನ ಶಂಕರಾದ್ಯೈಶ್ಚ ಪೂಜಾ ವಾ ಸಮಕಾಲತಃ |
ತುಲಸೀಪದ್ಮಾಕ್ಷಮಾಲಾನಾಂ ತಥಾ ಕಂಠೇ ತ್ವಧಾರಣಮ್ || ೧೮ ||
ಉತ್ತರೀಯಪರಿತ್ಯಾಗಃ ಪವಿತ್ರಗ್ರಂಥಿವರ್ಜನಮ್ |
ಅಕಚ್ಛಃ ಪುಚ್ಛಕಚ್ಛೋ ವಾ ದೇವತಾಯಾಃ ಪ್ರಪೂಜನಮ್ || ೧೯ ||
ಪಾಖಂಡೀನಾಂ ಚ ಸಂಸರ್ಗೋ ದುಃಶಾಸ್ತ್ರಾಭ್ಯಾಸ ಏವ ಚ |
ನರಸ್ತುತೀನಾಂ ಶ್ರವಣಂ ನರಸ್ತುತ್ಯಾ ಚ ಜೀವನಮ್ || ೨೦ ||
ಪೂಜ್ಯಸ್ತುತಿಪರಿತ್ಯಾಗಃ ಸಚ್ಛಾಸ್ತ್ರಾಭ್ಯಾಸವರ್ಜನಮ್ |
ಶ್ರವಣಂ ವಿಷ್ಣುನಿಂದಾಯಾ ಗುರುನಿಂದಾಶ್ರುತಿಸ್ತಥಾ || ೨೧ ||
ಸತ್ಪುರುಷನಿಂದಾಶ್ರವಣಂ ಸಚ್ಛಾಸ್ತ್ರಸ್ಯಾಪಿ ನಾರದ |
ದೇವಸ್ಯ ಪೂಜಾಸಮಯೇ ಬಾಲಾನಾಂ ಲಾಲನಂ ತಥಾ || ೨೨ ||
ವ್ಯಾಸಂಗೋ ದೇವತಾರ್ಚಾಯಾಂ ಕೇಶಾದೀನಾಂ ವಿಸರ್ಜನಮ್ |
ಆಜ್ಯಾಭಿಘಾರಹೀನಸ್ಯ ನೈವೇದ್ಯಸ್ಯ ಸಮರ್ಪಣಮ್ || ೨೩ ||
ಆಲಸ್ಯಾದ್ದೇವಪೂಜಾ ಚ ತುಚ್ಛೀಕೃತ್ಯ ತಥಾ ವಿಭೋ |
ಮಲಂ ಬಧ್ವಾ ದೇವಪೂಜಾಽಜೀರ್ಣಾನ್ನೇನಾರ್ಚಿತಂ ವಿಭೋ || ೨೪ ||
ದೇವಸ್ಯ ಪೂಜಾಸಮಯೇ ವಿದಿತ್ವಾಽಽಗಮನಂ ಸತಾಮ್ |
ಅನುಭ್ಯುತ್ಥಾನಮಾರ್ಯಾಣಾಂ ಪರಿತ್ಯಾಗಶ್ಚ ಕರ್ಮಣಾಮ್ || ೨೫ ||
ಶಠತ್ವಾಚ್ಛ್ರವಣಂ ವಿಷ್ಣೋಃ ಕಥಾಯಾಃ ಪುರುಷರ್ಷಭ |
ಪುರಾಣಶ್ರುತಿಸಮಯೇ ತಾಂಬೂಲಾದೇಶ್ಚ ಚರ್ವಣಮ್ || ೨೬ ||
ಗುರೋಃ ಸಮಾಸನಾರೂಢಃ ಪುರಾಣಶ್ರವಣಂ ತಥಾ |
ಅಶ್ರದ್ಧಯಾ ಪುರಾಣಸ್ಯ ಶ್ರವಣಂ ಕಥನಂ ತಥಾ || ೨೭ ||
ದಿನಾಪನಯನಂ ಲೋಕವಾರ್ತಯಾ ಗೃಹಚಿಂತಯಾ |
ನಮಸ್ಕಾರಾತ್ ಪರಂ ವಿಷ್ಣೋರ್ಧೂಲಿಧೂತಾವಧೂನನಾ || ೨೮ ||
ಆರ್ದ್ರವಸ್ತ್ರೇಣ ದೇವಸ್ಯ ಪೂಜಾಯಾಃ ಕರಣಂ ತಥಾ |
ಏಕಾದಶೀಪರಿತ್ಯಾಗಃ ಪರ್ವಮೈಥುನಮೇವ ಚ || ೨೯ ||
ಪುಂಸೂಕ್ತಮಪಠಿತ್ವಾ ಚ ದೇವಪೂಜಾಸಮಾಪನಮ್ |
ಆದಾವಂತೇ ಸಹಸ್ರಾಣಾಂ ನಾಮ್ನಾಂ ಪಾಠವಿವರ್ಜಿತಮ್ || ೩೦ ||
ಅಹುತ್ವಾವಾಽಪ್ಯದತ್ವಾ ವಾ ಭೋಜನಂ ಋಷಿಸತ್ತಮ |
ಪುಣ್ಯಕಾಲಾತಿಶಯಿತದೇವಪೂಜಾಸಮರ್ಪಣಮ್ || ೩೧ ||
ಭೋಗೇ ನಿವೇದಿತಾನ್ನಸ್ಯ ಹ್ಯನ್ಯದೇವಾರ್ಪಿತಸ್ಯ ಚ |
ವಿಷ್ಣೋಶ್ಚ ಸ್ಥಾನರಹಿತೋ ಗ್ರಾಮವಾಸಶ್ಚ ಪಂಡಿತಃ || ೩೨ ||
ಸತ್ಸಂಗಮವಿಹೀನೇ ಚ ವಿಷ್ಣ್ವನ್ಯನ್ನಾಮಧಾರಣಮ್ |
ನಿತ್ಯಂ ಸಕಾಮಪೂಜಾ ಚ ದೇವೋಪಕರಣೈಸ್ತಥಾ || ೩೩ ||
ಸಂಸಾರಯಾತ್ರಾಕರಣಂ ತಥಾ ವೈ ದೇವಮಂದಿರೇ |
ಶಯನೇ ಮಿಥುನೀಭಾವಃ ಶಂಖವರ್ಜಿತಪೂಜನಮ್ || ೩೪ ||
ದೇವತಾಭಿಮುಖಃ ಪಾದಪ್ರಸಾರೋ ಮುನಿಸತ್ತಮ |
ಅವೃಂದಾವನಗೇಹೇ ಚ ವಾಸೋ ವ್ರತವ್ಯತಿಕ್ರಮಃ || ೩೫ ||
ತುಲಾಮಕರಮೇಷೇಷು ಪ್ರಾತಃಸ್ನಾನವಿವರ್ಜಿತಮ್ |
ಪೂಜಾಂತೇ ದೇವದೇವಸ್ಯ ಮುಖವಸ್ತ್ರಾಸಮರ್ಪಣಮ್ || ೩೬ ||
ಬ್ರಹ್ಮಪಾರಪರಸ್ತೋತ್ರಾಪಠನಂ ತ್ವಿತಿ ನಾರದ |
ಅಪರಾಧಶತಂ ಚೈತನ್ಮಹಾನರ್ಥಸ್ಯ ಸಾಧನಮ್ || ೩೭ ||
ಜ್ಞಾತ್ವಾ ಪುಂಸಾ ಪರಿತ್ಯಾಜ್ಯಂ ವಿಷ್ಣೋಃ ಪ್ರೀತಿಮಿಹೇಚ್ಛತಾ |
ಅನ್ಯಥಾ ನರಕಂ ಯಾತಿ ವಿಷ್ಣೋರ್ಮಾರ್ಗಂ ನ ಪಶ್ಯತಿ || ೩೮ ||
ಶತಾಪರಾಧಮಧ್ಯಾಯುಂ ಯೋ ವಾ ಪಠತಿ ನಿತ್ಯಶಃ |
ತಸ್ಯಾಪರಾಧಶತಕಂ ಸಹತೇ ವಿಷ್ಣುರವ್ಯಯಃ || ೩೯ ||
ವಿಷ್ಣೋರ್ನಾಮಸಹಸ್ರಂ ತು ಯೋ ವಾ ಪಠತಿ ನಿತ್ಯಶಃ |
ತಸ್ಯ ಪುಣ್ಯಫಲಂ ಧತ್ತೇ ಪಠತಸ್ತು ದಯಾನಿಧಿಃ || ೪೦ ||
|| ಇತಿ ಶ್ರೀಗರುಡಪುರಾಣೇ ಬ್ರಹ್ಮನಾರದಸಂವಾದೇ ಶತಾಪರಾಧಸ್ತೋತ್ರಮ್ |
Monday, September 7, 2015
ದ್ವಾದಶ ಸ್ತೋತ್ರಮ್ - ಪ್ರೀಣಯಾಮೋ ವಾಸುದೇವಂ
ಚಂದನ ಚರ್ಚಿತೋ ದಾರಪೀಣಾಂಸಕಮ್ |
ಇಂದಿರ ಚಂಚಲ ಪಾಂಗನೀರಾಜಿತಂ
ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ || ೧ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಸೃಷ್ಟಿ ಸಂಹಾರ ಲೀಲಾವಿಲಾಸಾತತಂ
ಪುಷ್ಟ ಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ |
ದುಷ್ಟ ನಿಷ್ಯೇಷ ಸಂಹಾರಕ ಮೋದ್ಯತಂ
ಹೃಷ್ಟ ಪುಷ್ಟಾನುತಿಶಿಷ್ಟ ಪ್ರಜಾಸಂಶ್ರಯಂ || ೨ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಉನ್ನತ ಪ್ರಾರ್ಥಿತಾ ಶೇಷ ಸಂಸಾಧಕಂ
ಸನ್ನತಾಲೌಕಿಕಾ ನಂದದ ಶ್ರೀಪದಮ್ |
ಭಿನ್ನ ಕರ್ಮಾಶಯ ಪ್ರಾಣಿಸಂಪ್ರೇರಕಂ
ತನ್ನಕಿಂನೇತಿ ವಿದ್ವತ್ಸು ಮಿಮಾಂಸಿತಂ|| ೩ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ವಿಪ್ರಮುಖ್ಯೈಃ ಸದಾವೇದವಾದೋನ್ಮುಖೈಃ
ಸುಪ್ರತಾಪೈಃ ಕ್ಷೀತಿಶೇಶ್ವರೈಶ್ಚಾರ್ಚಿತಂ |
ಅಪ್ರತರ್ಕ್ಯೋರು ಸಂವಿದ್ಗುಣಂ ನಿರ್ಮಲಂ
ಸಪ್ರಕಾಶಾಜರಾನಂದ ರೂಪಂಪರಂ ||| ೪ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಅತ್ಯಯೋ ಯಸ್ಯ ಕೇನಾಪಿನಕ್ವಾಪಿಹಿ
ಪ್ರತ್ಯತೋ ಯದ್ಗುಣೇಷೂತ್ತಮಾನಾಂಪರಃ |
ಸತ್ಯಸಂಕಲ್ಪ ಏಕೋ ವರೋಣ್ಯೋ
ವಶೀ ಮತ್ಯನೂನೈಃ ಸದಾ ವೇದವಾದೋದಿತಃ || ೫ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಪಶ್ಯತಾಂ ದುಃಖ ಸಂತಾನ ನಿರ್ಮೂಲನಂ
ದೃಶ್ಯತಾಂ ದೃಶ್ಯತಾಮಿತ್ಯ ಜೇಶಾಚಿ(ರ್ಥಿ)ತಮ್ |
ನಶ್ಯತಾಂ ದೂರಗಂ ಸರ್ವದಾಪ್ಯಾತ್ಮಗಂ
ಪಶ್ಯತಾಂ ಸ್ವೇಚ್ಚಯಾ ಸಜ್ಜನೇಷ್ವಾಗತಂ ||| ೬ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಅಗ್ರಜಂ ಯಃ ಸಸರ್ಜಾಜಮಗ್ರ್ಯಾಕೃತಿಂ
ವಿಗ್ರಹೋಯಸ್ಯ ಸರ್ವೇಗುಣಾ ಏವ ಹಿ |
ಉಗ್ರ ಆದ್ಯೋಽಪಿ ಯಸ್ಯಾತ್ಮಜಾಗ್ರ್ಯಾತ್ಮಜಃ
ಸದ್ಗೃಹೀತಃ ಸದಾಯಃ ಪರಂದೈವತಮ್ || ೭ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಅಚ್ಯುತೋ ಯೋ ಗುಣೈರ್ನಿತ್ಯಮೇವಾಖಿಲೈಃ
ಪ್ರಚ್ಯುತೋಽಶೇಷ ದೋಷೈಃ ಸದಾಪೂರ್ತಿತ |
ಉಚ್ಯತೇ ಸವವೇದೋರು ವಾದೈರಜಃ
ಸ್ವಜಿತೋ(ಚ್ಯತೇ) ಬ್ರಹ್ಮರುದ್ರೇಂದ್ರ ಪೂವೈಸ್ಸದಾ || ೮ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಧಾರ್ಯತೇ ಯೇನವಿಶ್ವಂ ಸದಾಜಾದಿಕಂ
ವಾರ್ಯತೇ ಶೇಷ ದುಃಖಂ ನಿಜಧ್ಯಾಯಿನಾಂ |
ಪಾರ್ಯತೇ ಸರ್ವಮನ್ಯೈರ್ನಯತ್ಪಾರ್ಯತೇ
ಕಾರ್ಯತೇ ಚಾಖಿಲಂ ಸರ್ವಭೂತೈಃ ಸದಾ || ೯ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಸವಪಾಪಾನಿ ಯತ್ಸಂಸ್ಮೃತೇಃ ಸಂಕ್ಷಯ
ಸರ್ವದಾ ಯಾಂತಿಭಕ್ತ್ಯಾವಿಶುದ್ಧಾತ್ಮನಾಂ |
ಶರ್ವಗುರ್ವಾದಿಗೀರ್ವಾಣ ಸಂಸ್ಥಾನದಃ
ಕುರ್ವತೇ ಕರ್ಮ ಯತ್ಪ್ರೀತಯೆ ಸಜ್ಜನಾಃ || ೧೦ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಅಕ್ಷಯಂ ಕರ್ಮಯಸ್ಮಿನ್ ಪರೇಸ್ವರ್ಪಿತಂಽ
ಪ್ರಕ್ಷ ಯಂ ಯಾಂತಿ ದುಃಖಾನಿಃಯನ್ನಾಮತ |
ಅಕ್ಷರೋಯೋಽಜರಃ ಸರ್ವದೈವಾಮೃತಃ
ಕುಕ್ಷಿಗಂ ಯಸ್ಯ ವಿಶ್ವಂ ಸದಾಜಾದಕಮ್ || ೧೧ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ನಂದಿತೀರ್ಥೋರುಸನ್ನಾಮಿನೋ ನಂದಿನಃ
ಸಂದಧಾನಾಃ ಸದಾನಂದದೇವೇ ಮತಿಮ್ |
ಮಂದಹಾಸಾರುಣಾಪಾಂಗ ದತ್ತೋನ್ನತಿಂ
ನ(ವಂ)ದಿತಾ ಶೇಷದೇವಾದಿ ವೃಂದಂ ಸದಾ ||| ೧೨ ||
ಪ್ರೀಣಯಾಮೋ ವಾಸುದೇವಂ
ದೇವತಾಮಂಡಲಾ ಖಂಡಮಂಡಾನಂ
ಪ್ರೀಣಯಾಮೋ ವಾಸುದೇವಂ || ಪ ||
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ವಿರಚಿತಂ
ದ್ವಾದಶಸ್ತೋತ್ರೇಷು ಅಷ್ಟಮಸ್ತೋತ್ರಂ ಸಂಪೂರ್ಣಂ
